ಕಲ್ಮಂಜ: ನಿಡಿಗಲ್ ನಿವಾಸಿ ದೇಜಮ್ಮ ನಿಧನ

0

ಕಲ್ಮಂಜ: ನಿಡಿಗಲ್ ಅಕ್ಷಯನಗರ ಮಂಜುಶ್ರೀ ನಿವಾಸಿ ದಿ. ಬಾಬು ಲಿಂಗಾಯತ ಅವರ ಪತ್ನಿ ದೇಜಮ್ಮ(90ವ) ಅವರು ಜ. 1ರಂದು ನಿಧನರಾಗಿದ್ದಾರೆ. ಮಕ್ಕಳಾದ ಮೋನಪ್ಪ ಟಿ., ರೇವತಿ, ಗಿರಿಜಾ ಮತ್ತು ವಾರಿಜ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here