ಕರಂಬಾರು: ನಿವಾಸಿ ಮಹಾಬಲ ನಿಧನ January 1, 2026 0 FacebookTwitterWhatsApp ಕರಂಬಾರು: ಕಾಜಿಮುಗೇರು ನಿವಾಸಿ ಮಹಾಬಲ (42ವ) ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಡಿ.31ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಸಂಗೀತಾ, ಮಕ್ಕಳಾದ ಮನ್ವಿತಾ ಮತ್ತು ಜೀವಿತಾ, ಸಹೋದರಿ ಸುಂದರಿ, ಲಲಿತಾ ಮತ್ತು ಸಹೋದರ ಧರ್ಣಪ್ಪ ಅವರನ್ನು ಅಗಲಿದ್ದಾರೆ.