






ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳೊಂದಿಗೆ “ಜನರ ಬಳಿಗೆ ತಾಲೂಕು ಆಡಳಿತ ತೆಕ್ಕಾರು, ತಣ್ಣೀರುಪಂತ, ಕಣಿಯೂರು, ಕೊಯ್ಯೂರಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮವು ಡಿ.31ರಂದು ನಡೆಯಲಿದೆ.


ಪೂರ್ವಾಹ್ನ 9-30 ಗ್ರಾಮ ಪಂಚಾಯತ್ ಸಭಾಭವನ ತೆಕ್ಕಾರು
ಪೂರ್ವಾಹ್ನ 11-00 ಗ್ರಾಮ ಪಂಚಾಯತ್ ತಣ್ಣೀರುಪಂತ ರೈತ ಸಭಾಭವನ ಕಲ್ಲೇರಿ
ಅಪರಾಹ್ನ 2-00 ಗ್ರಾಮ ಪಂಚಾಯತ್ ಕಣಿಯೂರು ಪದ್ಮುಂಜ ಪ್ಯಾಕ್ಸ್ ಸಭಾಭವನ
ಅಪರಾಹ್ನ 4-00 ಗ್ರಾಮ ಪಂಚಾಯತ್ ಕೊಯ್ಯೂರು ಆದೂರ್ ಪೆರಾಲ್ ಪ್ಯಾಕ್ಸ್ ಸಭಾಭವನದಲ್ಲಿ ನಡೆಯಲಿದೆ.









