ಕಡಿರುದ್ಯಾವರದಲ್ಲಿ ಅಡಿಕೆ ತೋಟಕ್ಕೆ ಕಾಡಾನೆ ದಾಳಿ

0

ಕಡಿರುದ್ಯಾವರ: ಗ್ರಾಮದ ಬರೆಮೇಲು ಶಶಿಧರ ಗೌಡ ಅವರ ಅಡಿಕೆ ತೋಟಕ್ಕೆ ಡಿ.26ರಂದು ತಡ ರಾತ್ರಿ ಆನೆಗಳ ಹಿಂಡು ದಾಳಿಗೆ ಪ್ರಯತ್ನ ನಡಿಸಿದ್ದು, ಸೋಲಾರ್ ಬೇಲಿ ಇರುವುದರಿಂದ ವಿಫಲವಾಗಿದೆ.

ಸೋಲಾ‌ರ್ ಬೇಲಿ ಹಾಗೂ ಕಲ್ಲಿನ ಕಟಾಣಿಗೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here