








ಸುಲ್ಕೇರಿ: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪುಷ್ಪಾವತಿ ನಿತ್ಯಾನಂದ ನಾವರ, ಉಪಾಧ್ಯಕ್ಷರಾಗಿ ವಿದ್ಯಾ ಗೋರೆ, ಹಾಗೂ ನಿರ್ದೇಶಕರಾಗಿ ರುಕ್ಮಿಣಿ ಹೆಗ್ಡೆ, ಹೇಮಲತಾ ಶೆಟ್ಟಿ, ಲಲಿತ, ಸ್ವಪ್ನ, ವಿದ್ಯಾಶ್ರೀ ಪಿ. ಜೈನ್, ಪುಷ್ಪ, ವಾರಿಜಾ, ಸುಚಿತ್ರ, ಸೌಮ್ಯ, ಪ್ರೇಮಲತಾ, ಲೀಲಾ ಅವರು ಅವಿರೋಧವಾಗಿ ಆಯ್ಕೆಯಾಗುರುತ್ತಾರೆ. ಚುನಾವಣಾ ಅಧಿಕಾರಿಯಾಗಿ ಬಿ. ನಾಗೇಂದ್ರ ಅವರು ಭಾಗವಹಿಸಿದ್ದರು.









