ನಿಡ್ಲೆ: ವಿಶ್ವನಾಥ ಪೂಜಾರಿ ನಿಧನ December 24, 2025 0 FacebookTwitterWhatsApp ನಿಡ್ಲೆ: ಬೂಡುಜಾಲು ಸೂರ್ಲ ನಿವಾಸಿ ವಿಶ್ವನಾಥ ಪೂಜಾರಿ (58ವ) ಅವರು ಅಸೌಖ್ಯದಿಂದ ಡಿ. 23ರಂದು ನಿಧನರಾದರು. ಮೃತರು ಪತ್ನಿ ಸರೋಜ, ಮಕ್ಕಳಾದ ಸೋಹನ್ ಮತ್ತು ಸಾನ್ವಿ ಅವರನ್ನು ಅಗಲಿದ್ದಾರೆ.