ಉಜಿರೆ: ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್‌ಮಸ್ ಸಂಭ್ರಮ-2025: ಮನೆ ಮನೆ ಗಳಲ್ಲಿ ನಕ್ಷತ್ರಗಳು ರಾರಾಜಿಸುತ್ತಿದೆ ಕೇಕ್ ಸಿಹಿ ಕ್ರಿಸ್ಮಸ್ ಸಂಭ್ರಮ: ಅಬ್ದುಲ್ ರಝಕ್- ಯೇಸು ಕ್ರಿಸ್ತನ ಹುಟ್ಟು ಹಬ್ಬದ ಸಂಭ್ರಮ: ಅಬೆಲ್ ಲೋಬೊ

0

ಉಜಿರೆ: ಟ್ರಸ್ಟಿಗಳು, ಆಡಳಿತ ಮಂಡಳಿ ಸಿಬ್ಬಂದಿವರ್ಗ, ಹಾಗೂ ವಿಶೇಷ ಮಕ್ಕಳು ಉಪಸ್ಥಿತಿಯಲ್ಲಿ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್‌ಮಸ್ ಸಂಭ್ರಮ – 2025 ಡಿ. 20ರಂದು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶೀರ್ವಚನವನ್ನು ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ಅಬೆಲ್ ಲೋಬೊ ನೆರವೇರಿಸಿದರು.

ಶ್ರೀ ಗಣೇಶ ಸೇವಾ ಟ್ರಸ್ಟ್‌ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಬೆದ್ರಬೆಟ್ಟು ಮಸೀದಿಯ ಧಾರ್ಮಿಕ ಮುಖಂಡ ಅಬ್ದುಲ್ ರಜಾಕ್ ಹಶ್ಮಿ, ಆಡಳಿತಾಧಿಕಾರಿ ಸಾನಿಧ್ಯ ಸಮೂಹ ಸಂಸ್ಥೆಯ
ಡಾ. ವಸಂತ್ ಕುಮಾರ್ ಶೆಟ್ಟಿ, ರೋಷನ್ ಸಿಕ್ವೆರ, ಮೇಲ್ವಿಚಾರಕಿ ಮಲ್ಲಿಕಾ, ಗಣೇಶ್ ಶೆಟ್ಟಿ, ಕಾರ್ಯಕ್ರಮದ ಆಯೋಜಕ ಪ್ರೇಮರಾಜ್ ರೋಷನ್ ಸಿಕ್ವೇರಾ ಸ್ವಾಗತಿಸಿದರು. ಮಹೇಶ್ ಕೆ. ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here