






ಲಾಯಿಲ: ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಡಿ. 20ರಂದು ಬೆಳಿಗ್ಗೆ 9.30ರಿಂದ 3.00 ಗಂಟೆವರೆಗೆ ಕಾಯಚಿಕಿತ್ಸಾ ವಿಭಾಗ,, ಲಾಯಿಲ ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು: ಎಲ್ಲಾ ರೀತಿಯ ಚರ್ಮ ರೋಗಗಳು, ಆಸಿಡಿಟಿ, ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಮಲಬದ್ಧತೆ, ಜ್ವರ, ಕೆಮ್ಮು, ಅಸ್ತಮ, ಅಲರ್ಜಿ, ಮಧುಮೇಹ (Diabetes), ರಕ್ತದೊತ್ತಡ (B.P), ಮೊಣಕಾಲು ಗಂಟು, ಬೆನ್ನು ಇತರೆ ಎಲ್ಲಾಸಂಧಿ ನೋವು, ಆಯಾಸ, ರಕ್ತಹೀನತೆ, ನರ ದೌರ್ಬಲ್ಯ, ಹಾರ್ಮೋನ್ ಮತ್ತು ಮುಟ್ಟಿನ ಸಮಸ್ಯೆ, ಹೃದಯ (Heart), ಯಕೃತ್ (Liver), ವೃಕ್ಕ (Kidneys) ಸಂಬಂಧಿಸಿದ ಸಮಸ್ಯೆ, ನಿದ್ರಾಹೀನತೆ, ಪರೀಕ್ಷೆ ಭಯ, ಆತಂಕ, ಖಿನ್ನತೆ, ರೋಗ ನಿರೋಧಕ ಶಕ್ತಿವರ್ಧಸಲು, ಇತರೇ ಎಲ್ಲಾ ಸಾಮಾನ್ಯ ಆರೋಗ್ಯ ಸಮಸ್ಯೆಗಳು
ಲಭ್ಯವಿರುವ ಉಚಿತ ಸೇವೆಗಳು
- ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸಲಹೆ
- ಅಗತ್ಯವಿದ್ದಲ್ಲಿ ಉಚಿತ ಈ.ಸಿ.ಜಿ ತಪಾಸಣೆ
- ಉಚಿತ ಮಧುಮೇಹ ಮತ್ತು ಬಿ.ಪಿ ತಪಾಸಣೆ
- ಉಚಿತ ಕೌಂಸೆಲ್ಲಿಂಗ್ ಮತ್ತು ಆಪ್ತಸಮಾಲೋಚನೆ
- ಆಯ್ದ ಔಷಧಗಳು ಉಚಿತವಾಗಿ ನೀಡಲಾಗುವುದು.


ಅಗತ್ಯವಿದ್ದಲ್ಲಿ ಶಿಬಿರಾರ್ಥಿಗಳು ಅಡ್ಮಿಟ್ ಆದಲ್ಲಿ ಆಯುರ್ವೇದೀಯ ಪಂಚಕರ್ಮ ಚಿಕಿತ್ಸಾ ವೆಚ್ಚದಲ್ಲಿ 10% ರಿಯಾಯಿತಿ.
ಸಂಪರ್ಕಿಸಿ: ಪ್ರಸನ್ನ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ. ಪ್ರಶಾಂತ್ ಬಿ.ಕೆ. ಅವರು ತಿಳಿಸಿದ್ದಾರೆ. ಮೊಬೈಲ್: 8904559508/8256295808, ಮುಂಚಿತವಾಗಿ ಅಪ್ಪೋಯಿಂಟ್ ಮೆಂಟ್ ಪಡೆಯತಕ್ಕದ್ದು.








