ಮೊಗ್ರು: ನಿವಾಸಿ ಶತಾಯುಷಿ ನೀಲಮ್ಮ ನಿಧನ

0

ಮೊಗ್ರು: ಗ್ರಾಮದ ದಂಡುಗ ನಿವಾಸಿ ದಿ. ಸೋಮಪ್ಪರವರ ಪತ್ನಿ ಶತಾಯುಷಿ ನೀಲಮ್ಮ (ವ.102) ಅವರು ಡಿ. 17ರಂದು ಸ್ವಗೃಹದಲ್ಲಿ ವಯೋಸಹಜದಿಂದ ನಿಧನರಾದರು. ಮೃತರು 100ಕ್ಕೂ ಹೆಚ್ಚು ಹೆರಿಗೆ ಕಾರ್ಯ ಮಾಡಿ ಸಮಾಜದಲ್ಲಿ ಗುರುತಿಸಿದ್ದರು. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here