



ಬಳಂಜ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ 2001- 2002ನೇ ಸಾಲಿನ ಹಳೆವಿದ್ಯಾರ್ಥಿಗಳು, ಶಾಲೆಯಲ್ಲಿ ಡಿಜಿಟಲ್ ತರಗತಿ ನಡೆಸುವ ಉದ್ದೇಶಕ್ಕಾಗಿ 2TV, ಹಾಗೂ Wifi, ನೆಟ್ವರ್ಕ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ. ಜೊತೆಗೆ ಅದಕ್ಕೆ ಸಂಬಂಧಿಸಿದ ರಿಚಾರ್ಜ್ ನ ಸಂಪೂರ್ಣ ಜವಾಬ್ದಾರಿಯನ್ನು ಹಳೆವಿದ್ಯಾರ್ಥಿಗಳು ವಹಿಸಿಕೊಂಡಿರುತ್ತಾರೆ.


ಶಾಲೆಯ ಎಲ್ಲಾ ಶಿಕ್ಷಕರು ಅಮೃತ ಮಹೋತ್ಸವದ ಸಮಿತಿ ಹಳೆ ವಿದ್ಯಾರ್ಥಿ ಸಂಘ ಶಾಲಾ ಅಭಿವೃದ್ಧಿ ಮೇಲೆ ಉಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳಾದ ವಿನೋದ, ಪ್ರಕಾಶ್ ಶೆಟ್ಟಿ, ನವೀನ್ ಪೂಜಾರಿ, ಸರಿತಾ, ನವೀನ್ ಶೆಟ್ಟಿ, ಅಶ್ವಥ್ ಎಚ್.ಡಿ., ಪ್ರಶಾಂತ್ ಶೆಟ್ಟಿ, ನಿತೇಶ್, ನವ್ಯ, ಸುದರ್ಶನ್, ಹೇಮಲತಾ, ಮಮತಾ, ಪ್ರಶಾಂತ್ ದೇವಾಡಿಗ, ಜಯಶ್ರೀ, ಭವ್ಯ, ಜಯಶ್ರೀ, ಮಮತಾ, ಪ್ರವೀಣ್ ಪೂಜಾರಿ, ಧನವತಿ, ಪವಿತ್ರ ಕೆ., ಪ್ರಣಿತ್, ಸುಧೀಶ್, ಜಯಪ್ರಸಾದ್, ಅಶ್ವಿತಾ, ನವ್ಯ ಕೆ., ಬಳಂಜ, ಎಚ್. ಎಸ್.ಹರಿಶ್ಚಂದ್ರ, ರಾಜೇಶ್, ಅಕ್ಷಯ, ಅಶೋಕ, ವಾಸು, ವನಶ್ರೀ, ರಫೀಕ್, ಪುರಂದರ, ಶಿವಪ್ರಸಾದ್, ಸಾಧಿಕ್, ಸಲೀಂ, ಹನೀಫ್, ಅಕ್ಷತಾ ಶೆಟ್ಟಿ, ವಸಂತ, ರತ್ನಾಕರ್ ಶೆಟ್ಟಿ, ಸೌಮ್ಯ ಭಟ್, ಪವಿತ್ರ ಎನ್., ನಜೀರ್, ನಾಸಿರ್, ಅಮಿತಾ, ಯತೀಶ್, ಸತೀಶ್, ಸುಕೇಶ್ ಹೆಗ್ಡೆ, ಜಗದೀಶ್, ಯಶೋದ, ರೋಹಿಣಿ, ಜಯಂತಿ, ಸುಧೀರ್ ಜೈನ್ ಉಪಸ್ಥಿತಿತರಿದ್ದರು.









