




ಪದ್ಮುಂಜ: ಧರ್ಮಸ್ಥಳ ಯೋಜನೆ ಮಹಿಳಾ ಜ್ಞಾನ ವಿಕಾಸ ಸದಸ್ಯರಿಗೆ ತಿಂಗಳ ಕೇಂದ್ರದಲ್ಲಿ ಅರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಹಾಗೂ ಆಟೋಟ ಸ್ಪರ್ಧೆಯನ್ನು ನಡೆಸಲಾಯಿತು.


ಸಂಪನ್ಮೂಲ ವ್ಯಕ್ತಿ ನಳಿನಿಯವರು ಮಾಹಿತಿ ನೀಡಿದರು. ತಾಲ್ಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ ಹಾಗೂ ಸೇವಾಪ್ರತಿನಿಧಿ ತಾರ ಉಪಸ್ಥಿತರಿದ್ದರು.









