ಓಬಯ್ಯ ಪೂಜಾರಿ ಹಿಪ್ಪ ನಿಧನ December 5, 2025 0 FacebookTwitterWhatsApp ಬೆಳಾಲು: ಗ್ರಾಮದ ಹಿಪ್ಪ ಓಬಯ್ಯ ಪೂಜಾರಿ (65 ವರ್ಷ) ಡಿ.4 ರಂದು ಹೃದಯಾಘಾತದಿಂದ ನಿಧನರಾದರು.ಮೃತರು ಪತ್ನಿ ನೀಲಮ್ಮ ಮಕ್ಕಳಾದ ಅಶೋಕ, ಉಮೇಶ ಮತ್ತು ಮನೋಹರ ಅವರನ್ನು ಅಗಲಿದ್ದಾರೆ.