ಬೆಳಾಲು: ಮಾಯ ಮಂಜುಶ್ರೀ ನಿವಾಸಿ ಬಾಗಿ ಮಡಿವಾಳ್ತಿ ನಿಧನ

0

ಬೆಳಾಲು: ಮಾಯ ಮಂಜುಶ್ರೀ ನಿವಾಸಿ ದಿ. ವೀರಪ್ಪ ಮಡಿವಾಳರ ಪತ್ನಿ ಬಾಗಿ ಮಡಿವಾಳ್ತಿ (97 ವ ) ನ.21ರಂದು ರಾತ್ರಿ ನಿಧನರಾದರು.

ಮೃತರು ಮಕ್ಕಳಾದ ಅಣ್ಣು ಮಡಿವಾಳ, ಮೋಹನ, ರಘು ಎಂ., ನಾರಾಯಣ ಮಡಿವಾಳ, ಪ್ರಭಾಕರ, ಸುಶೀಲ, ವಾರಿಜ, ವಿಜಯ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here