ಗರ್ಡಾಡಿ: ಕಣಜದ ಹುಳು ದಾಳಿ

0

ಗರ್ಡಾಡಿ: ರನ್ನಡಿಯಲ್ಲಿ ತೋಟದ ಕೆಲಸ ಮಾಡುತ್ತಿರುವ ವೇಳೆ ಕಣಜದ ಹುಳು ದಾಳಿ ಮಾಡಿದ ಘಟನೆ ನ.21ರಂದು ನಡೆದಿದೆ. ಇಬ್ಬರು ಮಹಿಳೆಯರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here