ಬಳ್ಳಮಂಜ: ನ್ಯೂ ಫ್ರೆಂಡ್ಸ್ ಸ್ಪೋರ್ಟ್ ಕ್ಲಬ್ ಆಯೋಜಿಸಿದ ವಾಲಿಬಾಲ್ ಪಂದ್ಯಾಟ: ನಿಡ್ಡಾಜೆ ಅನಂತೇಶ್ವರ ಅರ್ಥ್ ಮೂವರ್ಸ್ & ಈವೆಂಟ್ ಮ್ಯಾನೇಜ್ಮೆಂಟ್ ತಂಡ ಪ್ರಥಮ

0

ಬಳ್ಳಮಂಜ: ನ್ಯೂ ಫ್ರೆಂಡ್ಸ್ ಸ್ಪೋರ್ಟ್ ಕ್ಲಬ್ ವತಿಯಿಂದ ನ. 16ರಂದು ಬಳ್ಳಮಂಜ ಸಾರ್ವಜನಿಕ ಕ್ರೀಡಾoಗಣದಲ್ಲಿ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಆಯೋಜಿಸಿತ್ತು. ಈ ಪಂದ್ಯಾಟದಲ್ಲಿ ನಿಡ್ಡಾಜೆ ಅನಂತೇಶ್ವರ ಅರ್ಥ್ ಮೂವರ್ಸ್ & ಈವೆಂಟ್ ಮ್ಯಾನೇಜ್ಮೆಂಟ್ ತಂಡ ಭಾಗವಹಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ. ಯುವ ಉದ್ಯಮಿ ಚಂದ್ರಕಾಂತ್ ನಿಡ್ಡಾಜೆ ಮಾಲಕತ್ವದ ತಂಡ ಹಲವಾರು ಪ್ರತಿಭಾವಂತ ಆಟಗಾರರಿಂದ ಕೂಡಿದ ತಂಡವಾಗಿದೆ.

LEAVE A REPLY

Please enter your comment!
Please enter your name here