ಶಿರ್ಲಾಲು: ಕಾಜಿಮುಗೇರು ನಿವಾಸಿ ಕೆಮ್ಮರ ನಿಧನ

0

ಶಿರ್ಲಾಲು: ನೆಲ್ಲಿಗುಡ್ಡೆ ಶ್ರೀ ಸತ್ಯ ಸಾರ ಮುಪ್ಪಣ್ಯ ದೈವಸ್ಥಾನದ ಆಡಳಿತ ಸಮಿತಿ ಗೌರವ ಸದಸ್ಯ ಕೆಮ್ಮರ ಕಾಜಿಮುಗೇರು ಅನಾರೋಗ್ಯದಿಂದ ನ.15ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here