ಬಜಿರೆ: ಚಿನ್ನಮ್ಮ ನಿಧನ

0

ವೇಣೂರು: ಬಜಿರೆ ಗ್ರಾಮದ ಪಾಲ್ದಾಯಾರು ಮನೆ ದಿ. ನಾರ್ಣಪ್ಪ ಗೌಡರ ಪತ್ನಿ ಚಿನ್ನಮ್ಮ (75 ವ.) ಅ. 29ರಂದು ನಿಧನರಾದರು. ಮೃತರು ಮಕ್ಕಳಾದ ಜಿನ್ನಪ್ಪ ಗೌಡ, ಶಶಿಧರ ಗೌಡ, ದುಗ್ಗಪ್ಪ ಗೌಡ ಮತ್ತು ಭವಾನಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here