




ಬೆಳ್ತಂಗಡಿ: ಪೆರಿಂಜೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ, ಎತ್ತರ ಜಿಗಿತದ, ಉದ್ಧ ಜಿಗಿತ, ಹಾಗೂ ತ್ರಿಪಲ್ ಜಂಪ್ ನಲ್ಲಿ ಪ್ರಥಮ ಹಾಗೂ 4x 100 ಮೀಟರ್ ರಿಲೆಯಲ್ಲಿ ದ್ವಿತೀಯ ಸ್ಥಾನ, ಶ್ರೇಯಾ 800ಮೀ ಓಟದಲ್ಲಿ ಪ್ರಥಮ 1500 ಮೀ ಓಟದಲ್ಲಿ ದ್ವಿತೀಯ ಹಾಗೂ 400 ಮೀ ಓಟದಲ್ಲಿ ತೃತೀಯ, 4X1 00 ದ್ವಿತೀಯ ಹಾಗೂ 4x 400ಮೀ ರಿಲೇ ಯಲ್ಲಿ ಪ್ರಥಮ ಸ್ಥಾನ, ಪ್ರತೀಕ್ಷಾ 1500ಹಾಗೂ ಮೀ ಓಟದಲ್ಲಿ 4x 400ಮೀ ರಿಲೇ ಯಲ್ಲಿ ಪ್ರಥಮ, 800ಮೀ ಓಟದಲ್ಲಿ ತೃತೀಯ, ಸಾನ್ವಿ 100,200,400ಮೀ ಓಟದಲ್ಲಿ ಪ್ರಥಮ, 4x 400ಮೀ ರಿಲೇ ಯಲ್ಲಿ ಪ್ರಥಮ ,4X1 00ಮೀ ರಿಲೇ ಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಅಂಕಿತ ಈಟಿ ಎಸೆತ ಹಾಗೂ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ, ಕಾವ್ಯ 4x 400 ರಿಲೇಯಲ್ಲಿ ಪ್ರಥಮ, ಲಿಯೊನಾರ್ಡ್ 400ಮೀ ಓಟ 4X400 ರಿಲೇ ಯಲ್ಲಿ ದ್ವಿತೀಯ ಸ್ಥಾನ.ಈಟಿ ಎಸೆತ ಹಾಗೂ ಚಕ್ರ ಎಸೆತ ದಲ್ಲಿ ಮನೀಶ್ ಪ್ರಥಮ. ಕಿಶನ್, ಸೃಜನ್.A, ಸುದೀನ್ 4x 400ಮೀ ರಿಲೇ ಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿರುತ್ತರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಕೇವನ್ ರವರು ತರಬೇತಿ ನೀಡಿರುತ್ತಾರೆ


 
            
