ಮಂಜೊಟ್ಟಿ: ಎಮ್.ಬಿ. ಆಟೋ ಚಾಲಕರ ಮತ್ತು ಮಾಲಕರ ಸಂಘದ ನೂತನ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಎ. ರಜಾಕ್, ಉಪಾಧ್ಯಕ್ಷರಾಗಿ ವಿಜಯ ಪೌಲ್, ಪ್ರಧಾನ ಕಾರ್ಯದರ್ಶಿಯಾಗಿ ಜಾಕೀರ್ ಹುಸೇನ್, ಜೊತೆ ಕಾರ್ಯದರ್ಶಿ ಅಬ್ದುಲ್ ರಶೀದ್, ಕೋಶಾಧಿಕಾರಿಯಾಗಿ ಶಬ್ಬೀರ್ ಟ್ಯಾಂಕ್ ಬಳಿ ಮತ್ತು ಸದಸ್ಯರಾಗಿ ರೋಹಿತ್, ಶಬ್ಬೀರ್ ಕೊಲ್ಲೊಟ್ಟು, ಆತಿಬ್, ಮೊಹಮ್ಮದ್ ಆಸೀಫ್, ಇಸ್ಮಾಯಿಲ್, ಅಲ್ಪೊನ್ಸ್, ಜಯಂತ ಅವರನ್ನು ಆಯ್ಕೆ ಮಾಡಲಾಯಿತು.