ಬೆಳ್ತಂಗಡಿ: ಸೆ. 16 ಮತ್ತು 17ರಂದು ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಏಷ್ಯನ್ ಥ್ರೋಬಾಲ್ ಚಾಂಪಿಯನ್‌ಶಿಪ್ 2025ರಲ್ಲಿ FSA ಇಂಡಿಯಾವನ್ನು ವಿಲೋನ ಡಿಕನ್ಹ ಪ್ರತಿನಿಧಿಸಲಿದ್ದಾರೆ. ಉಜಿರೆ ರಿಚರ್ಡ್ ಡಿಕನ್ಹ ಮತ್ತು ಅನಿತಾ ಡಿಸೋಜಾ ದಂಪತಿಯ ಪುತ್ರಿಯಾಗಿರುವ ಇವರು ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ವಿದ್ಯಾರ್ಥಿನಿ.