
ಗುಂಡೂರಿ: ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕಗೊಂಡಿದ್ದು, ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ದಡ್ಡಲಪಲ್ಕೆ, ಸದಸ್ಯರುಗಳಾಗಿ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಕಾರಂತ, ಕೃಷ್ಣಪ್ಪ ದೇವಾಡಿಗ ಗಾಣದ ಕೊಟ್ಯ, ಗುಣಪಾಲ ಪೂಜಾರಿ ನೇರಳಪಲ್ಕೆ, ಸೇಸಪ್ಪ ಪೂಜಾರಿ ಕೊಯಂದೂರು, ಸತೀಶ್ ಕುಲಾಲ್ ತುಂಬೆ ದಲ್ಕೆ, ಚಂದಪ್ಪ ಗುಂಪಕಲ್ಲು, ಸಂಗೀತ ತುಂಬೆದಲ್ಕೆ, ಜಯಂತಿ
ಗುಂಡೂರಿ ಅವರು ಆಯ್ಕೆಯಾದರು.