ಕನ್ಯಾಡಿ2: 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

0

ಕನ್ಯಾಡಿ2: ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ ವತಿಯಿಂದ ನಡೆಯಲಿರುವ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕಾಗಿ ಹೊಸ ಸಮಿತಿಯನ್ನು ರಚಿಸಲಾಗಿದೆ.
ನೂತನ ಸಮಿತಿಯ ಅಧ್ಯಕ್ಷರಾಗಿ ಚೇತನ್ ಗುಡಿಗಾರ್ ಅಲೆಕ್ಕಿ, ಕಾರ್ಯಾಧ್ಯಕ್ಷರಾಗಿ ಗೋವಿಂದ ಸುವರ್ಣ ಪೊಂಗಾರು ಕಾರ್ಯದರ್ಶಿಯಾಗಿ ನಿಕ್ಷೇಪ್ ಶೆಟ್ಟಿ ಅಜಿಕುರಿ, ಕೋಶಾಧಿಕಾರಿಯಾಗಿ ಗುರುರಾಘವೇಂದ್ರ ದೆಕ್ಕಲಕೋಡಿ, ಸಹ ಕಾರ್ಯದರ್ಶಿಗಳಾಗಿ ಸೃಜನ್ ಪಜಿರಡ್ಕ, ನವೀನ್ ಸುವರ್ಣ, ದಿವಾಕರ ನೀರಚಿಲುಮೆ, ಅವಿನಾಶ್ ಗೌಡ ಪಾದೆಕಲ್ಲು, ಸುಜಾತ ಬೊಲ್ಮ, ಸಂಘಟನಾ ಕಾರ್ಯದರ್ಶಿಯಾಗಿ ಸುಂದರೇಶ ಕನ್ಯಾಡಿ, ಸಚಿನ್ ಗೌಡ ಕಲ್ಮoಜ, ಉಪಾಧ್ಯಕ್ಷರುಗಳಾಗಿ ಮನೋಹರ ರಾವ್ ಯು.ಬಿ., ಪ್ರಭಾಕರ ಗೌಡ ಬೊಲ್ಮ, ಸುಂದರ ಗೌಡ ಬಜಿಲ, ವಸಂತ ನಾಯ್ಕ, ಬೆರ್ಕೆ, ಸಹಕೋಶಾಧಿಕಾರಿಯಾಗಿ ಚೇತನ್ ನಡುಗುಡ್ಡೆ, ಗುರುರಾಜ್ ನೀರಚಿಲುಮೆ, ಚಂದ್ರಾವತಿ ನಾರ್ಯ, ಅವಿನಾಶ್ ಶೆಟ್ಟಿ, ನೇತ್ರಾವತಿ ಮಹಿಳಾ ಸಂಯೋಜಕಿಯಾಗಿ ಮಮತಾ ಪಿಜತ್ತನಡ್ಕ, ಗೌರವ ಸಲಹೆಗಾರರಾಗಿ ಹರೀಶ್ ರಾವ್ ಮುಂಡ್ರುಪ್ಪಾಡಿ, ಸಿ. ಜಿ. ಪ್ರಭಾಕರ್, ತುಕಾರಾಮ ಸಾಲಿಯಾನ್ ಅರ್ಲ, ರಾಜೇಂದ್ರ ಅಜ್ರಿ ಸುರುಳಿಬೆಟ್ಟು, ಸುಂದರ ಗೌಡ, ಪುಡ್ಕೆತ್ತು, ಕರಿಯ ನಾಯ್ಕ ನೆಲ್ಲಿಗುಡ್ಡೆ, ರವಿಜಾ ಎಸ್. ರಾವ್, ಕೃಷ್ಣಪ್ಪ ಗುಡಿಗಾ‌ರ್ ಅಲೆಕ್ಕಿ, ರತ್ನವರ್ಮ ಜೈನ್ ಧರ್ಮಸ್ಥಳ, ದೇವಿಪ್ರಸಾದ್ ಬೊಲ್ಮ, ಶ್ರೀನಿವಾಸ ರಾವ್, ರವಿ ಭಟ್ ಪಜಿರಡ್ಕ, ಉದಯ ಭಟ್, ಚಂದ್ರಶೇಖರ್ ಶೆಟ್ಟಿ, ನಾರ್ಯ, ನೀಲಕಂಠ ಶೆಟ್ಟಿ ಹಾಗೂ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ.

LEAVE A REPLY

Please enter your comment!
Please enter your name here