
ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನುಷಾ ಫೆರ್ನಾಂಡಿಸ್, ದೀಪ ಕೊರ್ಡೇರೊ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ನೀರೀಕ್ಷಾ, ಕೃತನ್ ದ್ವಿತೀಯ ಸ್ಥಾನ ಹಾಗೂ ಅರ್ಜುನ್ ತೃತೀಯಾ ಸ್ಥಾನ ಪಡೆದಿರುತ್ತಾರೆ.
ಇವರಿಗೆ ಕರಾಟೆ ಶಿಕ್ಷಕ ರೆಹಮಾನ್ ಅವರು ತರಬೇತಿ ನೀಡಿರುತ್ತಾರೆ.