
ಬಳಂಜ: ಪಾಲ್ಯ ಮನೆ ದಿ. ಸೇಸಪ್ಪ ಕುಲಾಲ್ ರವರ ಪುತ್ರ ರಾಮಕೃಷ್ಣ ಕುಲಾಲ್ (55) ಅಲ್ಪಕಾಲದ ಅನಾರೋಗ್ಯದಿಂದ ಆ.9ರಂದು ವಿಧಿವಶರಾಗಿದ್ದಾರೆ. ರಾಮಕೃಷ್ಣ ಕುಲಾಲ್ ರವರು ದಶಕಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು. ಮೃತರು ಪತ್ನಿ ವಿಮಲ, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.