
ಕೊಕ್ಕಡ: ದಿ. ಪದ್ಮನಾಭ ಆಚಾರ್ಯರವರ ಮನೆಗೆ ಧಾರ್ಮಿಕ ಮುಖಂಡ, ಸಮಾಜಸೇವಕ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಜು.27ರಂದು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ತನ್ನಿಂದಾದ ಸಹಾಯವನ್ನು ಮಾಡುವುದಾಗಿ ತಿಳಿಸಿದರು.
ತುಕ್ರಪ್ಪ ಶೆಟ್ಟಿ ನೂಜೆ, ನಾರಾಯಣ ಗೌಡ ಅಲಂಬಿಲ, ಶಾಂತಪ್ಪ ಮಡಿವಾಳ, ಶಶಿ ಕೊಕ್ಕಡ, ಪ್ರವೀಣ್, ದೀಕ್ಷಿತ್, ಶರತ್ ಇನ್ನಿತರರು ಉಪಸ್ಥಿತರಿದ್ದರು.