ನಾವೂರು ಗ್ರಾಮದ ದಾಮೋದರ್ ಪೂಜಾರಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

0

ಬೆಳ್ತಂಗಡಿ: ತಾಲೂಕಿನಲ್ಲಿ ಸುರಿದ ಮಳೆಗೆ ಹಾನಿಗೊಳಗಾದ ನಾವೂರು ಗ್ರಾಮದ ಜಾಲಪಲ್ಕೆ ದಾಮೋದರ ಪೂಜಾರಿ ಹಾಗೂ ವೆಂಕಮ್ಮ ಅವರ ಮನೆಗೆ ಜು.14ರಂದು ಭೇಟಿ ನೀಡಿ ಪರಿಶೀಲಸಿ ವೈಯಕ್ತಿಕ ಸಹಾಯ ಮಾಡಲಾಯಿತು.

LEAVE A REPLY

Please enter your comment!
Please enter your name here