ಕುತ್ಲೂರು: ವಿಪರೀತವಾಗಿ ಸುರಿದ ಮಳೆಗೆ ಸುಲೋಚನ ಜೈನ್ ಅವರ ವಾಸದ ಮನೆ ಜೂ.26ರಂದು ಬೆಳಿಗ್ಗೆ ಕುಸಿತವಾಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದು ಯಾವುದೇ ಅನಾಹುತ ಆಗಿರುವುದಿಲ್ಲ.