ಕೊಯ್ಯೂರು: ಬ್ರೇಕ್ ಜಾಮ್ ಆಗಿ ಒಳ ಚರಂಡಿಗೆ ಬಿದ್ದ ಬೊಲೇರೋ June 22, 2025 0 FacebookTwitterWhatsApp ಬೆಳ್ತಂಗಡಿ: ಕೊಯ್ಯೂರು ಕ್ರಾಸ್ ಬಳಿ ಬ್ರೇಕ್ ಜಾಮ್ ಆಗಿ ಬೊಲೇರೋ ವಾಹನ ಚರಂಡಿಗೆ ಬಿದ್ದ ಘಟನೆ ಜೂ.22ರಂದು ಬೆಳಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ನಿರ್ಮಾಣ ಹಂತದಲ್ಲಿರುವ ಒಳಚರಂಡಿಗೆ ಇಳಿದಿದ್ದು, ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.