ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವ

0

ಮಚ್ಚಿನ: ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ (CBSE) ಶಾಲೆಯಲ್ಲಿ ಜೂ. 2ರಂದು 2025 – 26ನೇ ಸಾಲಿನ ಶಾಲೆ ಪ್ರಾರಂಭೋತ್ಸವ ನಡೆಯಿತು. ಮಡಂತ್ಯಾರು ಜಿ.ಸಿ.ಐ ಅಧ್ಯಕ್ಷೆ ಜೆ.ಸಿ. ಅಮಿತಾ ಅಶೋಕ್, ವಲಯಾಧಿಕಾರಿ ಅಶೋಕ್ ಗುಂಡಿಯಾಲ್ಕೆ, ವಿಕೇಶ್ ಮಾನ್ಯ, ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ ಉಪಸ್ಥಿತರಿದ್ದರು. ಜಿ.ಕೆ.ಜಿ, ಎ.ಕೆ.ಜಿ ಮತ್ತು ಗ್ರೇಡ್ 1 ಮಕ್ಕಳಿಗೆ ಆರತಿ ಬೆಳಗಿಸುವ ಮೂಲಕ ಸ್ವಾಗತಿಸಿ, ಸಿಹಿ ಹಂಚಲಾಯಿತು. ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಪ್ರಾಂಶುಪಾಲ ವರ್ಷ ರೆಡ್ಡಿ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here