ಇಳಂತಿಲ: ಗುಡ್ಡ ಜರಿದು ಕೃಷಿ ಹಾನಿ May 31, 2025 0 FacebookTwitterWhatsApp ಇಳಂತಿಲ: ಗ್ರಾಮದ ಅಗರ್ತ ನಿವಾಸಿ ಜಗದೀಶ ಬಂಗೇರರವರ ತೋಟಕ್ಕೆ ಮೇ.30ರಂದು ಸುರಿದ ಭಾರೀ ಮಳೆಯಿಂದ ಗುಡ್ಡ ಜರಿದು ಹಾನಿಯಾಗಿದೆ.