ಮೇ.14: ನಿಡ್ಲೆಯಲ್ಲಿ ವರ್ಷಾವಧಿ ನೇಮ

0


ನಿಡ್ಲೆ : ತಾಲೂಕಿನ ನಿಡ್ಲೆ ಗ್ರಾಮದ ಬೂಡುಜಾಲು ಉಳ್ಳಾಲ್ತಿ, ನಾಡದೈವಗಳ ವರ್ಷಾವಧಿ ನೇಮವು ಮೇ.14ರಂದು ನಿಡ್ಲೆ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯಲಿದೆ.

ಮೇ.14ರಂದು ಸದ್ರಿ ದೈವಸ್ಥಾನದಲ್ಲಿ ಪ್ರತಿವರ್ಷ ನಡೆಯುವಂತೆ ರಾತ್ರಿ 7 ಗಂಟೆಯಿಂದ ನೇಮ ಪ್ರಾರಂಭಗೊಳ್ಳಲಿದೆ.

ಊರ, ಪರವೂರಿನ ಭಕ್ತರು ಬಂದು ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ದೈವಸ್ಥಾನದ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here