ಕಕ್ಯಪದವು: 2024 -25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆದಿರುತ್ತದೆ. ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು ವಿದ್ಯಾರ್ಥಿನಿ ಪ್ರಾರ್ಥನಾ ಹೆಚ್. ಕೆ. 622 ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಹಾಗೂ ರಾಜ್ಯಕ್ಕೆ 4ನೇ ರ್ಯಾಂ ಕ್, ಅತಿಶಯ್ ಆರ್. ಪೂಜಾರಿ 610 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ದೀಪ್ತಿ ಕೆ. 609 ಅಂಕಗಳನ್ನು ಪಡೆದು ತೃತೀಯ ಸ್ನಾನವನ್ನು ಪಡೆದಿರುತ್ತಾರೆ. ಅಭಿನಯ್ ಆರ್. ಪೂಜಾರಿ 605, ಸಮೃದ್ 605, ಕೀರ್ತನ ಎಮ್. ಹೆಚ್. 603, ಅನ್ವಿತಾ ಎಮ್. 591
ನಿಶಾ 586, ಸಾಕ್ಷಿ ಡಿ. 581 ಅಂಕ ಗಳಿಸಿರುತ್ತಾರೆ. ಒಟ್ಟಾರೆ 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 03 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದು ತೇರ್ಗಡೆಗೊಂಡಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ಕಕ್ಯಪದವು: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಎಸ್.ಎಸ್.ಎಲ್‌ಸಿ ಯಲ್ಲಿ 100% ಫಲಿತಾಂಶ