

ಅಳದಂಗಡಿ: ವಲಯದ ಬಂಟರ ಸಂಘ ಏ. 9ರಂದು ಬಂಟ ಬಾಂಧವರಿಂದ ಸ್ಥಾಪಿಸಲ್ಪಟ್ಟಿತು. ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಕುರೆಲ್ಯ, ಕಾರ್ಯದರ್ಶಿಯಾಗಿ ರಾಜಿತ್ ರೈ ಕರಂಬರು, ಕೋಶಾಧಿಕಾರಿಯಾಗಿ ಪ್ರಶಾಂತ ಶೆಟ್ಟಿ ಬೊಲ್ಲಿಮಾರು, ಉಪಾಧ್ಯಕ್ಷರಾಗಿ ಹರಿಣಾಕ್ಷಿ ಕೆ ಶೆಟ್ಟಿ ಆಲಡ್ಕ ಮತ್ತು ಭಾಸ್ಕರ ಶೆಟ್ಟಿ ಕಾರ್ಯನ, ಜತೆ ಕಾರ್ಯದರ್ಶಿಯಾಗಿ ವಿನಯ್ ಕುಮಾರ್ ಶೆಟ್ಟಿ ನಾಲ್ಕೂರು ಇವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ನಿತ್ಯಾನಂದ ಶೆಟ್ಟಿ ನೊಚ್ಚ , ಸುಭಾಶ್ಚಂದ್ರ ರೈ ಪಡ್ಯೋಡಿ ಗುತ್ತು, ಜಗನ್ನಾಥ ಶೆಟ್ಟಿ ಅಳದಂಗಡಿ, ಪ್ರಭಾಕರ ಶೆಟ್ಟಿ, ದೀಪಾ ಮಿತ್ತರೊಡಿ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.