ಸುಲ್ಕೇರಿಯಲ್ಲಿ ರಸ್ತೆಗುರುಳಿದ ಮರದ ಕೊಂಬೆ: ವಾಹನ ಸವಾರರ ಪರದಾಟ

0

ಸುಲ್ಕೇರಿ: ಬೆಳ್ತಂಗಡಿಯಿಂದ ನಾರಾವಿ ಕಡೆ ಸಾಗುವ ಮುಖ್ಯರಸ್ತೆಯಲ್ಲಿ ಸುಲ್ಕೇರಿ ಗ್ರಾಮದ ಚರ್ಚ್ ಸಮೀಪ ಮರದ ಕೊಂಬೆಯೊಂದು ಮುರಿದು ರಸ್ತೆ ಮೇಲೆ ಬಿದ್ದಿದೆ. ಏ .9ರಂದು ಸಂಜೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಭೀಕರ ಗಾಳಿಯ ಪರಿಣಾಮ ಮರದ ಕೊಂಬೆ ಮುರಿದು ಮುಖ್ಯ ರಸ್ತೆ ಮೇಲೆ ಬಿದ್ದಿದ್ದು ವಾಹನ ಸವಾರರು ಪರದಾಡುವಂತಾಗಿದೆ.

LEAVE A REPLY

Please enter your comment!
Please enter your name here