ಕಂರ್ಬಲೆಕ್ಕಿ ನಿವಾಸಿ ಪುಷ್ಪ ಆಚಾರ್ಯ ನಿಧನ

0

ಸಾವ್ಯ: ಗ್ರಾಮದ ಕಂರ್ಬಲೆಕ್ಕಿ ಮನೆ ಪುಷ್ಪ ಆಚಾರ್ಯ (48 ವರ್ಷ ) ಫೆ. 28ರಂದು ನಿಧನರಾದರು. ಮೃತರು ಪತಿ ರತ್ನಾಕರ ಆಚಾರ್ಯ, ಮಕ್ಕಳಾದ ಪವಿತ್ರ, ಪೂಜಿತಾ, ಅಳಿಯ ಮೋಹನ ಆಚಾರ್ಯ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here