ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ, ನಾರಾವಿ ಇದರ ಆಶ್ರಯದಲ್ಲಿ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಶನ್ ಬೆಳ್ತಂಗಡಿ ತಾಲೂಕ ಅ ಮೆಚೂರು ಇದರ ಸಹಯೋಗದೊಂದಿಗೆ ಕೋಟಿ ಚೆನ್ನಯ ಮುಕ್ತ ಕ್ರೀಡಾಕೂಟ ಹೊನಲು ಬೆಳಕಿನ ಅಂತರ್ಜಿಲ್ಲಾ ಮಟ್ಟದ (ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ) ಮಣ್ಣಿನ ಅಂಕಣದ 58ಕೆ. ಜಿ ವಿಭಾಗದ ಕಬ್ಬಡಿ ಪಂದ್ಯಾಟ, ಮುಕ್ತ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ
ಮಾ. 8ರಂದು ಕೋಟಿ ಚೆನ್ನಯ ಕ್ರೀಡಾಂಗಣ, ನಾರಾವಿ, ಸಮಯ 4 ಗಂಟೆಗೆ ಸರಿಯಾಗಿ ನಾರಾವಿಯಿಂದ ವಾಹನ ಜಾತ ಮುಖಾಂತರ ಕೋಟೆ ಚೆನ್ನೈ ಕ್ರೀಡಾಂಗಣಕ್ಕೆ ಮೆರವಣಿಗೆ ನಡೆಯಲಿದೆ.
ಸರ್ವರಿಗೂ ಆದರದ ಸ್ವಾಗತ ಬಯಸುವವರು ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ ರಿಜಿಸ್ಟರ್ ಮಹಿಳಾ ಬಿಲ್ಲವ ಸಂಘ ಯುವ ಬಿಲ್ಲವ ವೇದಿಕೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು
ಕ್ರೀಡಾ ಸಂಚಾಲಕರು.