ಪೋಕ್ಸೋ ಪ್ರಕರಣ: ಜಮಾಲ್ ಗೆ ಶಿಕ್ಷೆ

0

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ 77/2024 ಕಲಂ 78 BNS-2023 ಮತ್ತು ಕಲಂ;12 ಪೋಕ್ಸೋ ಕಾಯಿದೆಯ ಆರೋಪಿಗೆ ಮಂಗಳೂರಿ‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಜುಮಾರ್ ಕಂಚಿನಡ್ಕ ಶಿಕ್ಷೆಗೊಳಗಾದಾತ.
ವಿವರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ‌ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here