ಪಾಡಿಪಿಲ್ಯ ನಿವಾಸಿ ಕರಿಯಪ್ಪ ಪೂಜಾರಿ ನಿಧನ

0

ಬೆಳ್ತಂಗಡಿ: ಪಾಡಿಪಿಲ್ಯ ಮಜಲಡ್ಡ ನಿವಾಸಿ ಕರಿಯಪ್ಪ ಪೂಜಾರಿ(65ವ)ಯವರು ಫೆ.10ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಕೇಶವತಿ ಮಕ್ಕಳಾದ ರಮ್ಯಾ, ರಂಜಿತ್, ರಕ್ಷಿತ್ ರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here