ಉಜಿರೆ: ಪೆರ್ಲ ತಿಗಳೆಮಾರು ನಿವಾಸಿ ಬೂದಮ್ಮ ಯಾನೆ ಗಿರಿಜಾ ನಿಧನ January 11, 2025 0 FacebookTwitterWhatsApp p> ಉಜಿರೆ: ಪೆರ್ಲ ತಿಗಳೆಮಾರು ನಿವಾಸಿ ಚೀಂಕ್ರ ನಾಯ್ಕರ ಪತ್ನಿ ಬೂದಮ್ಮ ಯಾನೆ ಗಿರಿಜಾ (75 ವ.) ಅಲ್ಪಕಾಲದ ಅಸೌಖ್ಯದಿಂದ ಜ. 11 ರಂದು ಸ್ವಗೃಹದಲ್ಲಿ ನಿಧನರಾದರು. ಪತಿ ಚೀಂಕ್ರ ನಾಯ್ಕ ಹಾಗೂ ಇಬ್ಬರು ಗಂಡು ಮಕ್ಕಳಾದ ಸತೀಶ ಮತ್ತು ಯತೀಶರವರನ್ನು ಅಗಲಿದ್ದಾರೆ.