p>
ಬೆಳ್ತಂಗಡಿ: ಮೂಡಬಿದ್ರೆ ಸಾಗುವ ವೇಣೂರಿನ ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿ ಇದ್ದು, ವಾಹನ ಸವಾರರು ಗುಂಡಿ ತಪ್ಪಿಸುವ ವೇಳೆ ಅಪಘಾತಾವಾಗಿ ಪ್ರಾಣಕ್ಕೆ ಕುತ್ತು ತರುವ ಗುಂಡಿ ಇದಾಗಿದು,
ಅದಷ್ಟು ಬೇಗ ಸಂಬಂಧ ಪಟ್ಟ ಆದಿಕಾರಿಗಳು ಗುಂಡಿ ಮುಚ್ಚಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.