p>
ವೇಣೂರು: ಕರಿಮಣೇಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರೋನಾಲ್ಡ್ ಡಿಸೋಜ, ಉಪಾಧ್ಯಕ್ಷರಾಗಿ ಶೀನ ದೇವಾಡಿಗ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರುಗಳಾಗಿ ದೇಜಪ್ಪ ಶೆಟ್ಟಿ, ಲಕ್ಷ್ಮಣ ಪೂಜಾರಿ, ಅಬ್ದುಲ್ ಗಫೂರ್, ಆನಂದ ಸುವರ್ಣ, ಲೂವಿಸ್ ಸೇರವೋ, ಲಕ್ಷ್ಮಣ ಶೆಟ್ಟಿ, ಕೃಷ್ಣ ಸೇರಿಗಾರ, ಕಮಲ, ರೋಹಿಣಿ ಪ್ರಕಾಶ್, ರೀತಾ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾದರು.