ಬಿ. ಜೆ. ಪಿ ಕಛೇರಿಯಲ್ಲಿ ಸುಶಾಸನ ದಿನ ಆಚರಣೆ December 25, 2024 0 FacebookTwitterWhatsApp p> ಬೆಳ್ತಂಗಡಿ: ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯ ಪ್ರಯುಕ್ತ ಸುಶಾಸನ ದಿನ ಬಿ. ಜೆ. ಪಿ ಕಛೇರಿಯಲ್ಲಿ ಡಿ. 25 ರಂದು ಆಚರಿಸಲಾಯಿತು. ಬಿ. ಜೆ. ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಹಾಗೂ ಮಾಜಿ ತಾಲೂಕು ಪಂಚಾಯತಿ ಸದಸ್ಯೆ ವಸಂತಿ ಮಚ್ಚಿನ, ಚಂಚಲಾಕ್ಷಿ ಉಪಸ್ಥಿತರಿದ್ದರು.