ಬೆಳ್ತಂಗಡಿ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಂಚಾಯತ್ ಸಿಬ್ಬಂಧಿಗಳ ಪ್ರತಿಭಟನೆ – ತಾಲೂಕಿನ ಪಂಚಾಯತ್ ಗಳ ಬಹುತೇಕ ಸಿಬ್ಬಂಧಿಗಳು ಭಾಗಿ

0

ಬೆಳ್ತಂಗಡಿ: ಪಂಚಾಯತ್ ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯ ಸಮಿತಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತಾಲೂಕಿನ ಬಹುತೇಕ ಪಂಚಾಯತ್ ನ ಸಿಬ್ಬಂದಿಗಳು ಭಾಗಿಯಾಗಿದ್ದು, ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಕ್ಲರ್ಕ್ / ಕ್ಲರ್ಕ್ ಕಮ್. ಡಿ. ಇ. ಓ ಹುದ್ದೆಗಳನ್ನು ಸಿ ಗ್ರೇಡಿಗೆ, ವಾಟರ್ ಮ್ಯಾನ್ ಶುಚಿತ್ವ ನೌಕರ ಮತ್ತು ಅಟೆಂಡರ್ ಹುದ್ದೆಗಳನ್ನು ಡಿ ಗ್ರೇಡ್ ಹುದ್ದೆಯಾಗಿ ಪರಿಗಣಿಸಿ, ಸಿ ಮತ್ತು ಡಿ ಗ್ರೇಡ್ ವೇತನ ಶ್ರೇಣಿ ನಿಗದಿಪಡಿಸಿ, ಸಿ ಮತ್ತು ಡಿ ದರ್ಜೆಯ ವೃoದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೊಳಿಸಬೇಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

p>

LEAVE A REPLY

Please enter your comment!
Please enter your name here