ಗುರುವಾಯನಕೆರೆ: ಎರ್ಡೂರು ಮನೆತನದ ಹಿರಿಯ ಧುರೀಣ, ಉತ್ತಮ ವಾಗ್ಮಿ, ಡಾಕ್ಯುಮೆಂಟ್ ರೈಟರ್, ಎರ್ಡೂರು ಮಂದಿರದ ಹಿರಿಯ ಸದಸ್ಯರೂ ಆದ ಎರ್ಡೂರು ನಿರಂಜನ್ ರಾವ್(83ವ) ಅ.20ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧಾನರಾದರು.
ಮೃತರು ಪತ್ನಿ ನಿರ್ಮಲ, ಮಗಳು ಸಂಧ್ಯಾ, ಸುಷ್ಮಾ ಮತ್ತು ಮಗ ಸಂತೋಷ್ ಇವರನ್ನು ಅಗಲಿದ್ದಾರೆ.
p>