ಬೇರ್ಕಳ: ಪೆರುವಾರು ಬಾಬು ಶೆಟ್ಟಿ ನಿಧನ

0

ಪುಂಜಾಲಕಟ್ಟೆ: ಬೇರ್ಕಳದ ಪೆರುವಾರು ಮನೆಯ ಬಾಬು ಶೆಟ್ಟಿ (85ವ) ಅ.15ರಂದು ನಿಧನರಾದರು.

ಮೃತರು ಪತ್ನಿ ಲೀಲಾ, ಮಕ್ಕಳಾದ ಗುರುವಾಯನಕೆರೆ ಶಕ್ತಿ ನಗರದಲ್ಲಿರುವ ಎಸ್. ಕೆ. ವೈಭವ್ ಸಂಸ್ಥೆಯ ಮಾಲಕ ಸೀತಾರಾಮ ಶೆಟ್ಟಿ, ಗೋವಾದಲ್ಲಿರುವ ಶೇಖ‌ರ್ ಶೆಟ್ಟಿ, ಕಾವಳಮುಡೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್‌, ಕತಾರ್ ನಲ್ಲಿರುವ ಹರೀಶ್‌, ರೂಪಲತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here