ಬದ್ಯಾರು ಚಾಲಕ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು

0

ಬದ್ಯಾರು: ಬದ್ಯಾರು ಬಳಿಯ ಅಚ್ಚಿನ್ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೆ.29ರಂದು ರಾತ್ರಿ ಕಾರು ಹೊಂಡಕ್ಕೆ ಬಿದಿರುವ ಘಟನೆ ನಡೆದಿದೆ.

ಕಾರಿನಲ್ಲಿದ್ದವರು ಪಡಂಗಡಿಯ ನಿವಾಸಿಗಳು ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಇದ್ದವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗದ್ದಾರೆ.

LEAVE A REPLY

Please enter your comment!
Please enter your name here