ಆರಂಬೋಡಿ ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಸದಸ್ಯ ಸುಂದರ ಪೂಜಾರಿ ನಿಧನ

0

ಆರಂಬೋಡಿ ಗ್ರಾಮದ ಪಿಲ್ಲಂಬು ಮನೆ ನಿವಾಸಿ ದಿ.ಧರ್ಣಪ್ಪ ಪೂಜಾರಿಯವ ಮಗ, ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಸದಸ್ಯ ಗಣೇಶ್ ಯಾನೆ ಸುಂದರ ಪೂಜಾರಿ (43 ವರ್ಷ) ಇವರು ಮಂಗಳೂರಿನ ಕೆ ಎಸ್ ಹೆಗ್ಡೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಬ್ರೈನ್ ಸ್ಟೋಕ್ ಗೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 24ರಂದು ನಿಧನರಾದರು.

ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಇವರು ಮಗ ಕವನ್, ಪತ್ನಿ ನಿಶ್ಚಿತಾ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here