ಶಿರ್ಲಾಲು: ದರ್ಖಾಸು ಮನೆ ನಿವಾಸಿ ರಾಜು ಗೌಡ ಹೃದಯಾಘಾತದಿಂದ ನಿಧನ

0

ಶಿರ್ಲಾಲು: ದರ್ಖಾಸು ಮನೆ ನಿವಾಸಿ ಕಿನ್ನಿಯಣ್ಣ ಗೌಡರ ಮಗ ರಾಜು ಗೌಡ(49 ವರ್ಷ)ರವರು ಸೆ.23ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ ಪ್ರೇಮಾ, ಎರಡು ಗಂಡು ಮಕ್ಕಳು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here