ಧರ್ಮಸ್ಥಳ: ಕಲ್ಲೇರಿ ನಿವಾಸಿ ಲೀಲಾವತಿ ನಿಧನ

0

ಧರ್ಮಸ್ಥಳ: ಗ್ರಾಮದ ಕಲ್ಲೇರಿ ದಿ.ಸೋಮಪ್ಪ ಗೌಡರ ಪತ್ನಿ ಲೀಲಾವತಿ (83 ವರ್ಷ) ಆ 31ರಂದು ನಿಧನರಾದರು.

ಮೃತರು ಮಕ್ಕಳಾದ ಸುದ್ದಿ ಬಿಡುಗಡೆ ಪತ್ರಿಕಾ ವಿತರಕ ಗಣೇಶ್ ಡಿ., ಸುರೇಶ, ಕೃಷ್ಣ, ಶಿವಕುಮಾರ್, ಯೋಗೀಶ, ಪ್ರೇಮಾ, ಜಯ, ಲತಾ, ಸೌಮ್ಯ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here