ಕಡಿರುದ್ಯಾವರ: ಮಲ್ಲಡ್ಕ ಮನೆ ನಿವಾಸಿ ಹರೀಶ್ಚಂದ್ರ ನಿಧನ

0

ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಮನೆ ನಿವಾಸಿ ಹರೀಶ್ಚಂದ್ರ(ಸೋಮಣ್ಣ ಗೌಡ)(77ವ) ರವರು ಆ.27ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಗುಣಾವತಿ, ಮಕ್ಕಳಾದ ಉಮೇಶ್, ಸುರೇಶ್, ಗೋಪಾಲ ಮತ್ತು ಪುತ್ರಿ ಲೀಲಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here